ಸಿದ್ಧಲಿಂಗ ದೇಸಾಯಿ ಇವರು ೧೯೫೦ ನವೆಂಬರ ೨೩ರಂದು ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಇವರು ಕೃಷಿಕರಾಗಿದ್ದಾರೆ. == ಸಾಹಿತ್ಯ == === ಕಾವ್ಯ === ಚಿಗಳಿ ಕ್ಯಾದಗೀ ಜವಳು ಕವಿಸಂಹಾರ === ರೇಡಿಯೊ ನಾಟಕ === ಸಿಕ್ಕೇದುಂಗರ ಚಿಮಣಾ == ಪ್ರಶಸ್ತಿ == ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ಬಹುಮಾನ